ಸದ್ದಿಲ್ಲದೇ ರದ್ದಾಗುತ್ತಿವೆ ರೇಷನ್ ಕಾರ್ಡ್. ನಿಮ್ಮ ಕಾರ್ಡ್ ಗೂ ಬಿದ್ದಿದಿಯಾ ಕತ್ತರಿ ನೋಡಿಕೊಳ್ಳಿ


ರಾಜ್ಯ ಸರ್ಕಾರ ಆಹಾರ ವಿತರಣೆ ಕಾರ್ಡ್ನಲ್ಲಿ ಬಾರಿ ಗೊಂದಲ ಸೃಷ್ಟಿ ಮಾಡಿದೆ. ಟ್ಯಾಕ್ಸ್ ಕಟ್ಟುತ್ತಿರುವರ ಬಿ ಪಿ ಎಲ್ ಮತ್ತು ಎ ಪಿ ಎಲ್ ಕಾರ್ಡ್ ರದ್ದು ಗೊಳಿಸಿದೆ. ರಾಜ್ಯದಲ್ಲಿ ಟ್ಯಾಕ್ಸ್ ಕಟ್ಟುತ್ತಿರುವವರು. 5 ಎಕರೆ ಜಮೀನು ಹೊಂದಿರುವವರು ಮತ್ತು ಸರ್ಕಾರಿ ನೌಕರರ ಬಿ ಪಿ ಎಲ್ ಮತ್ತು ಎ ಪಿ ಎಲ್ ಕಾರ್ಡನ್ನು ರದ್ದು ಗೊಳಿಸಲು ಮುಂದಾಗಿದೆ. ಮಾಹಿತಿಯ ಪ್ರಕಾರ ಸುಮಾರು 15 ಲಕ್ಷ ಕಾರ್ಡ್ ಗಳು ರದ್ದುಗೊಂಡಿವೆ.


ಇದರ ಬಗ್ಗೆ ಇಂದು ಬಾಗಲಕೋಟೆಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನು ಅದರ ಬಗ್ಗೆ ಯಾವುದೇ ಕ್ರಮ ಕೈ ಗೊಂಡಿಲ್ಲ ಮಾತು ಕಥೆಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ. ಮತ್ತೆ ಮಾತನಾಡುತ್ತಾ ಅರ್ಹತೆ ಇರುವವರು ಬಿ ಪಿ ಎಲ್ ಕಾರ್ಡ್ ನಾ ಉಪಯುಕ್ತ ಪಡೆದುಕೊಳ್ಳಲ್ಲಿ ಎನ್ನುವುದು ನಮ್ಮ ಆಸಯ ಎಂದು ಹೇಳಿದ್ದಾರೆ.

ಆಹಾರ ಇಲಾಖೆ ಮಾತ್ರ ಸುಮಾರು 15 ಲಕ್ಷ ಕಾರ್ಡ್ಗಳನ್ನು ರದ್ದು ಗೊಳಿಸಿರುವುದು ಕಂಡುಬಂದಿದೆ.

ಆಹಾರ ಇಲಾಖೆಯ ಅಧಿಕಾರಗಳು e-kyc ಸಂಪೂರ್ಣ ಮಾಡದಿರುವ ಕಾರ್ಡ್ಗಳನ್ನು ರದ್ದುಗೊಳಿಸಿದ್ದೇವೆ ಎಂದು ಹೇಳಿದ್ದಾರೆ



Published by

Twelvenewz.com

#blog #blogger #fashion #love #instagram #instagood #photography #lifestyle #travel #blogging #blogpost #bloggerstyle #follow #style #like #food #bloggers #fashionblogger #music #art #photooftheday #beauty #bloggerlife #life #influencer #k #instadaily #instablog #foodblogger #vlog

#makeup #ootd #marketing #picoftheday #writer #explore #news #foodie #motivation #youtube #travelblogger #business #explorepage #photo #lifestyleblogger #nature #model #fitness #moda #beautiful #bloggersofinstagram #hiphop #happy #foodblog #inspiration #website #insta #quotes #design #styleblogger

#blog #insta #fashionblogger #likes #quotes #fashionista #blogger #youtube #fashionstyle #travelblogger #foodblogger #blog #styleblogger #news #influencer #writer #lifestyleblogger #bloggerstyle #instablog #bloggers #bloggerlife

#blog #bloggerlife #blogueira #vlog #blogging #blogueiras #blogueirinha #blogpost #bloggersofinstagram #blogs #blogto #bloggerlifestyle #bloggerfashion #bloglife #bloggergirl #bloger #blogueuse #blogdemoda #bloggerslife #blog #blogmochilando #bloggermom #blogg #blogueiro #bloggersgetsocial #bloggerlove #bloggerin #blogspot #blogueirasbrasil #bloggeritalia #blogueusemode #bloggervibes #blogilates #blogmaterno #blogginggals #blogdecasamento #blogerka #bloguer #bloggerph #bloglovin

Comments

Popular posts from this blog

ಶುಂಠಿ ಬೆಲೆಯಲ್ಲಿ ಬಾರಿ ಕುಷಿತ ರೈತರಲ್ಲಿ ಆತಂಕ

ರೈತರಿಗೆ ಶುಂಠಿ ತಂದ ಸಂಕಷ್ಟ

ಶುಂಠಿ ಬೆಳೆ ಬೆಳೆಯುವ ವಿಧಾನ ಮತ್ತು ಅನುಸರಿಸಬೇಕಾದ ಕ್ರಮಗಳು