ಅಭಿಮಾನಿಗಳ ಮನಸ್ಸು ಗೆದ್ದ ಭೈರತಿ ರಣಗಲ್
ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್ ಸಿನಿಮಾ ಇಂದು ರಾಜ್ಯದಲ್ಲಿ ಬಿಡುಗಡೆ ಆಗಿದ್ದು ಅಭಿಮಾನಿಗಳ ಕೋರಿಕೆಗೆ ತಕ್ಕಂತೆ ಸಿನಿಮಾ ಮೂಡಿಬಂದಿದೆ. ಮಫ್ತಿ ಚಿತ್ರದ ಪೂರ್ವ ಭಾಗದ ಕಥೆ ಆಗಿದ್ದು ಶಿವರಾಜ್ ಕುಮಾರ್ ಹೇಗೆ ಮೈನಿಂಗ್ ಫೀಲ್ಡ್ ಗೆ ಬರುತ್ತಾರೆ ಎಂದು ತೋರಿಸಿದ್ದಾರೆ. ಸಿನಿಮಾ ನೋಡುಗರಿಗೆ ಸ್ವಲ್ಪವು ಬೇಸರ ವೇನಿಸದ ಸೂಪರ್ ಹಿಟ್ ಮೂವಿ ಇದಾಗಿದೆ. ಭೈರತಿ ರಣಗಲ್ ಚಿತ್ರ ಶಿವಣ್ಣನಿಗೆ ದೊಡ್ಡ ಮಟ್ಟದ ಖ್ಯಾತಿಯನ್ನೇ ತಂದು ಕೊಟ್ಟಿದೆ.
Comments
Post a Comment